sportzgazette.com
ಬಾಟಲ್ ಕ್ಯಾಪ್ ಓಫನ್​​ ಚಾಲೆಂಜ್ ಯುವರಾಜ್​ ಭರ್ಜರಿ ಆನ್ಸರ್​! ಸಿಂಗ್​ ಯಾರ ಯಾರಿಗೆ ಚಾಲೆಂಜ್​ ಹಾಕಿದ್ರು ಗೊತ್ತಾ? - SportzGazette
ಸಾಮಾಜಿಕ ಮಾಧ್ಯಮಗಳಲ್ಲಿ ಸೆಲೆಬ್ರಿಟಿಗಳು ಒಂದಲ್ಲಾ ಒಂದು ಚಾಲೆಂಜ್‍ ಹಾಕುವ ಮೂಲಕ ಸುದ್ದಿಯಲ್ಲಿರುತ್ತಾರೆ. ಅದೇ ರೀತಿ ಕನ್ನಡ ಚಿತ್ರರಂಗದ ನಟ ಅರ್ಜುನ್‍ ಸರ್ಜಾ ಅವರು ಬಾಟಲ್‍ ಕ್ಯಾಪ್‍ ಓಪನ್‍ ಚಾಲೆಂಜ್‍ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಅದಕ್ಕೂ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ಚಾಲೆಂಜ್‍ ವೈರಲ್‍ ಆಗಿತ್ತು. ಆದರೆ ಕ್ರಿಕೆಟಿಗ ಯುವರಾಜ್‍ ಸಿಂಗ್‍ ಅವರು ಈ ಚಾಲೆಂಜ್‍ ಗೆ ಭರ್ಜರಿಯಾಗಿ ಆನ್ಸರ್ ಮಾಡಿದ್ದಾರೆ. ಅಲ್ಲದೇ, ಸಿಂಗ್‍ ಅವರು ಯಾರಿಗೆ ಚಾಲೆಂಜ್​...