sportzgazette.com
ಟ್ವಿಟರ್ ನಲ್ಲಿ ಬೆತ್ತಲೆ ವಿಡಿಯೋ ಹಂಚಿಕೊಂಡ ಹೆಬ್ಬುಲಿ ಸಿನಿಮಾ ನಟಿ...! - SportzGazette
ಕಿಚ್ಚ ಸುದೀಪ್ ನಟನೆಯ ಕನ್ನಡದ ಕಮರ್ಷಿಯಲ್ ಹಿಟ್ ಸಿನಿಮಾ ‘ಹೆಬ್ಬುಲಿ’ ಯಲ್ಲಿ ನಾಯಕಿ ಪಾತ್ರ ವಹಿಸಿದ್ದ ಕೇರಳ ಮೂಲದ ತಾರೆ ಅಮಲಾ ಪೌಲ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬೆತ್ತಲೆ ದೃಶ್ಯದ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಇದೇನಪ್ಪ ಇವರು ದಿಢೀರನೆ ಇಂತ ಕೆಲಸ ಮಾಡಿದ್ದಾರೆ ಎಂದು, ಅವರನ್ನು ಮನಸಿನಲ್ಲೇ ನಿಂದಿಸುವ ಮೊದಲು, ಅವರು ನಗ್ನ ದೃಶ್ಯವನ್ನು ಹಂಚಿಕೊಂಡಿರುವ ಕಾರಣವನ್ನು ಮುಂದೆ ಓದಿ. ಅಮಲಾ ಪೌಲ್ ದಕ್ಷಿಣ ಭಾರತದ ಖ್ಯಾತ ನಟಿ. ವಿವಾದಾತ್ಮಕ...