sportzgazette.com
ಓಂ ನಂತರ ಮತ್ತೆ ಕನ್ನಡ ಸಿನಿಮಾದಲ್ಲಿ ನಿಜವಾದ ರೌಡಿಗಳ ಹಾವಳಿ...! - SportzGazette
ಕನ್ನಡ ಚಿತ್ರರಂಗದಲ್ಲಿ ನೂರಾರು ರೌಡಿಸಂ ಆಧಾರಿತ ಚಿತ್ರಗಳು ಬಂದು ಹೋಗಿವೆ. ಆದರೆ ಆ ಒಂದು ಭೂಗತ ಲೋಕ ಕಥೆ ಆಧಾರಿತ ಚಿತ್ರ ಮಾತ್ರ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಉಳಿದುಕೊಂಡಿದೆ. ಹೌದು ನಿಮ್ಮ ಊಹೆ ಸರಿ ಇದೆ. ನಾವು ಇಲ್ಲಿ ಮಾತನಾಡುತ್ತಿರುವುದು ‘ಓಂ’ ಚಿತ್ರದ ಬಗ್ಗೆ. ಸುಮಾರು ಎರಡೂವರೆ ದಶಕಗಳ ಹಿಂದೆ ಬಿಡುಗಡೆಯಾದ ಶಿವ ರಾಜಕುಮಾರ್ ಅಭಿನಯದ ‘ಓಂ’ ಸಿನಿಮಾ ಕನ್ನಡ ಚಿತ್ರದ ಒಂದು ಮೈಲಿಗಲ್ಲು. ಉಪೇಂದ್ರ ನಿರ್ದೇಶನದ ಈ ಚಿತ್ರ...