sportzgazette.com
ಕನ್ನಡದ ಈ ನಟನ ಸಾಧನೆಗಳನ್ನು ಕೇಳಿ ದಂಗಾದ ಬಾಲಿವುಡ್ ತಾರೆಯರು...! - SportzGazette
ಪಕ್ಕದ ಮನೆ ಒಬ್ಬಟ್ಟು ಯಾವತ್ತೂ ನಮ ಮನೆಯ ಒಬ್ಬಟ್ಟಿನಿಂಗಿಂತಲೂ ಹೆಚ್ಚು ಸಿಹಿ ಅನಿಸುತ್ತದೆ ಎಂಬಂತೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಮಹೋತ್ತರ ಸಾಧನೆಗಳನ್ನು ಮಾಡಿದವರು ಇದ್ದರೂ, ನಾವು ಪರ ಭಾಷಾ ಸಾಧಕರನ್ನು ಹಾಡಿ ಹೊಗಳುತ್ತಿರುತ್ತೇವೆ. ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಹಲವಾರು unsung hero ಗಳು ಇದ್ದಾರೆ. ಅವರ ಪೈಕಿ ಹಿರಿಯ ನಟ ದತ್ತಾತ್ರೇಯ ಅವರು ಒಬ್ಬರು. ದತ್ತಾತ್ರೇಯ ಎಂದರೆ ತಕ್ಷಣಕ್ಕೆ ನಿಮಗೆ ನೆನಪಾಗದಿರಬಹುದು. ಆದರೆ ದತ್ತಣ್ಣ ಎಂದರೆ ನಿಮ್ಮ ಮುಖದಲ್ಲಿ...