sportzgazette.com
ದರ್ಶನ್ ಬಗ್ಗೆ ಕಿಚ್ಚ ಶಾಕಿಂಗ್ ಹೇಳಿಕೆ...! - SportzGazette
ವಿಷ್ಣು- ಅಂಬಿ ನಮ್ಮೊಂದಿಗೆ ಇಲದಿದ್ದರೇನು ಅವರ ಜಾಗವನ್ನು ತುಂಬಲು ದರ್ಶನ – ಸುದೀಪ್ ಇರುತ್ತಾರೆ ಎಂದು ನಂಬಿಕೊಂಡಿದ್ದ ಕನ್ನಡ ಸಿನಿ ರಸಿಕರಿಗೆ ದರ್ಶನ್ ರ ಆ ಒಂದು ಟ್ವೀಟ್ ನಿಂದ ಬರಸಿಡಿಲು ಬಡಿದಂತಾಯಿತು. “ನಾನು ಮತ್ತು ಸುದೀಪ್ ಇನ್ನು ಮುಂದೆ ಸ್ನೇಹಿತರಲ್ಲ. ಕೇವಲ ಕನ್ನಡ ಚಿತ್ರರಂಗಕ್ಕೆ ಕೆಲಸ ಮಾಡುವ ಇಬ್ಬರು ನಟರಷ್ಟೇ” ಎಂದು ದರ್ಶನ್ ಟ್ವೀಟ್ ಮಾಡಿದ್ದರು. ಅಭಿಮಾನಿಗಳು ಇದನ್ನು ನಂಬಲು ತಯಾರಾಗಿರಲಿಲ್ಲ. ದರ್ಶನ್ ಅವರ ಟ್ವಿಟ್ಟರ್ ಖಾತೆ ಹ್ಯಾಕ್...