sportzgazette.com
ನ್ಯೂಸ್ ಪೇಪರ್ ಪ್ರಿಂಟ್ ಇರುವ ಫ್ಯಾಬ್ರಿಕ್ ಡ್ರೆಸ್ ಲ್ಲಿ ಕಿಟ್ಟಿ ಪಾರ್ಟಿಯರ ಫ್ಯಾಷನ್..! - SportzGazette
ದಿನ ಬೆಳಿಗ್ಗೆ ಎದ್ದೊಡನೆ ಬಿಸಿ ಬಿಸಿ ಕಾಫಿ ಸೇವಿಸುತ್ತಾ ದೇಶದ ಆಗುಹೋಗುಗಳ ಬಗ್ಗೆ ತಿಳಿಯಲು ನ್ಯೂಸ್ ಪೇಪರ್ ಓದುವ ಹವ್ಯಾಸ ನಮ್ಮಲ್ಲಿ ಹಲವರಿಗಿದೆ. ವಿಶೇಷ ಅಂದರೆ, ಸುದ್ದಿ ನೀಡುವ ಸುದ್ದಿ ಪತ್ರಿಕೆಗಳೇ ಸುದ್ದಿ ಆಗುತ್ತಿದೆ! ಇದೇನಪ್ಪಾ! ಎಂದು ಹುಬ್ಬೇರಿಸಬೇಡಿ, ನಾನು ಹೇಳುತ್ತಿರುವುದು , ಫ್ಯಾಷನ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿರುವ ನ್ಯೂಸ್ ಪ್ರಿಂಟ್ ಫ್ಯಾಷನ್ ಕುರಿತು. ಗಾಬರಿ ಆಗಬೇಡಿ, ಇದು ಪರಿಸರ ಸ್ನೇಹಿ ಪೇಪರ್ ಉಡುಪುಗಳಲ್ಲ. ಅಪ್ಪಟ ನ್ಯೂಸ್ ಪೇಪರ್ ಪ್ರಿಂಟ್...