radiogirmit.com
“ದೀಪಾವಳಿ” ಬಾಲ್ಯದ ನೆನಪುಗಳು
ದೀಪಾವಳಿಯ ಅನೇಕ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತ, ಆಗಿನ ಸಂಭ್ರಮದ ಕ್ಷಣಗಳನ್ನು ಈ ಸಂಚಿಕೆಯಲ್ಲಿ ಪ್ರಸ್ತುತಪಡಿಸಲಾಗಿದೆ. ಅಕ್ಟೋಬರ್ 24, 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ…