wp.me
ಸಂಗೀತ ಸಾಧನೆಯೆಂಬುದು ಭಕ್ತ ಹಾಗೂ ಪರಮಾತ್ಮನ ನಡುವೆ ಏರ್ಪಡುವ ಅತ್ಯಂತ ವ್ಯವಸ್ಥಿತ ಸೇತುವೆ – KannadaTimes
ಈಗಷ್ಟೇ ಜ್ಯೋತಿ ಬೆಳಗುವುದರ ಮೂಲಕ ಈ ಕಾರ್ಯಕ್ರಮ ಉದ್ಘಾಟನೆಯಾಗಿದೆ. ಹೇಗೆ ಒಂದು ದೀಪದಿಂದ ನೂರಾರು ಸಾವಿರಾರು ದೀಪಗಳನ್ನು ಬೆಳಗಬಹುದೋ ಹಾಗೆ ನಮ್ಮ ಅಚ್ಚುಮೆಚ್ಚಿನ ಶಿಷ್ಯನಾದಂತಹ ಚಿನ್ಮಯ ಈ ಸಂಗೀತ ಶಾಲೆಗೆ ಒಂದು ಜ್ಯೋತಿ ಇದ್ದ ಹಾಗೆ. ಚಿನ್ಮಯ ಅವರ ಮೂಲಕ ನೂರಾರು, ಸಾವಿರಾರು ವಿದ್ಯಾರ್ಥಿಗಳು ಬೆಳಕಿಗೆ ಬರುವಂತಾಗಲಿ.