wereadthattoo.wordpress.com
ಮೋಹನಸ್ವಾಮಿ – ಲೇಖಕರು ವಸುಧೇಂದ್ರ (Mohanaswamy by Vasudhendra)
ವಿಮರ್ಶಕರು ಶ್ವೇತಾ ಏಚ್ ಎಸ್ ಶೈಲಿ: ವಸ್ತುಭೂತವಾದ ವಿಷಯ, ಸಣ್ಣ ಕಥೆಗಳು, LGBTQ. ಮುದ್ರೆ: ಚಂದ ಪುಸ್ತಕ ISBN: 9789384908249 ವಸುಧೇಂದ್ರ ಒಬ್ಬ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದರೂ ಅವರ ಕನ್ನಡ ಪ್ರೇಮ ಅವರಲ್ಲಿನ ಒಬ್ಬ ಕುಶಲ ಬರಹಗಾರನನ್…