vinaykumarsajjanar.com
ಮುಂಗುರಳ ಸರಿಸಿ ನೀನು
ಮುಂಗುರಳ ಸರಿಸಿ ನೀನು ನೋಡಿದರೆ ನನ್ನನು ಇರಬಹುದೇ ನಾನು ಪ್ರೇಮಿಸದೇ ನಿನ್ನನು ಮನಸಿನ ಅರಮನೆ ಉದ್ಘಾಟಿಸು ನೀನು ಕನಸಿನ ಸಿಂಹಾಸನ ಆಲಂಕರಿಸು ನೀನು ! ಈ ಒಲವಿಗೆ ನೂತನ ಆಯಾಮ ನೀನು ನಿನ್ನ ಗುಲಾಮ ನಾನು.. ನಿನ್ನ ಗುಲಾಮ ನಾನು !! ಮುಂಗುರಳ ಸರಿಸ…