vinaykumarsajjanar.com
ಒಂದಿರ್ಲಿ …
ಮುತ್ತು ಒಂದೇ ಕೊಡಬಹುದು ಅವಳಿಗೆ ಕಾಣಿಕೆ ಕೊಟ್ಟರೆ ಅವಳಿಗಾಗದು ಎಣಿಕೆ ಕಿರುನಗೆಯಲ್ಲೇ ಕುಣಿಸುತ್ತಿರುವಳು ಈಕೆ ನನ್ನ ಅಂತರಂಗವೆಲ್ಲ ಅವಳ ವೇದಿಕೆ…