vinaykumarsajjanar.com
ಅಪ್ಪಣೆ ..!
ಇನ್ನು ಮುಂದೆ ನನ್ನೆಲ್ಲ ಕವನಗಳು ನನ್ನ ಹೆಂಡತಿಗೆ ಅರ್ಪಣೆ ! ಕಾರಣ ನನಗೆ ಕೊಟ್ಟಿದ್ದಾಳೆ ‘ಪ್ರೇಮಕವಿತೆ’ ಬರೆಯಲು ಅಪ್ಪಣೆ…