vinaykumarsajjanar.com
ನೋಡಿ ಸ್ವಾಮಿ ನಮ್ಮೂರ ಜಾತ್ರೆ ಹೀಗಿದೆ !
ಊರಿನ ಸಂತೆಯಲ್ಲಿ ಸಾಬರ ಬಳೆ ಅಂಗಡಿ ಮುಂದೆ ನಿಂತ ಹುಡುಗಿ ತನ್ನ ಮುಂಗುರುಳ ಸರಿಸುತ್ತ ಮುಗುಳ್ನಗುತ್ತಿದ್ದಾಳೆ. ಅವಳ ಕೈಸೇರಿ ನಾಚುತ್ತಿರುವ ಬಳೆಗಳೇ ಅದಕ್ಕೆ ಸಾಕ್ಷಿ ! ಕಣ್ಣ ಮಿಟುಕಿಸುವುದರೊಳಗೆ ಚಿಟ್ಟೆಯಂತೆ ಹಾರಿ ವರ್ಷಕ್ಕೊಮ್ಮೆ ತಯಾರಾಗುವ…