vinaykumarsajjanar.com
ಮತ್ತೆ ಬೆಳಗಾಗಿದೆ ….
ಮತ್ತೆ ಬೆಳಗಾಗಿದೆ …. ತನ್ನನ್ನು ಎಷ್ಟೇ ತುಳಿದರೂ ತಾಳ್ಮೆಯಿಂದ ಮುನ್ನುಗ್ಗುವ ಪೇಪರ್ ಮಾರುವನ ಸೈಕಲ್ ನ ಪೆಡೆಲ್ಗಳಿಗೆ … ಮತ್ತೆ ಬೆಳಗಾಗಿದೆ ನಿನ್ನೆ ಉಳಿದು , ಇಂದು ಚಿತ್ರಾನ್ನಕ್ಕೂ ಬಾರದೆ ಭಿಕ್ಷಕಿಯ ಜೋಳಿಗೆಯಲ್ಲಿ ಬೆಚ್ಚನೆ …