vinaykumarsajjanar.com
ಒಂದು ಗೋಡೆ ಎರಡು ಕಿಟಕಿಗಳು ..
ಒಂದು ಗೋಡೆ ಎರಡು ಕಿಟಕಿಗಳು .. ಒಡೆದ ಗೋಡೆಗೆ ತಲೆಮಾರುಗಳ ಸ್ಪರ್ಶ ದಕ್ಕಿದೆ ಯಾರೂ ಕೇಳದ ಈ ಮನೆಯ ಗುಟ್ಟುಗಳನ್ನು ವಿಧಿಯಿಲ್ಲದೇ ಗೋಡೆ ಕೇಳುತ್ತಲೇ ಬಂದಿದೆ.. ಒಂದೆರಡು ಪಕಳೆಗಳನ್ನು ತಾನೇ ಬೀಳಿಸಿಕೊಂಡು, ತನ್ನನ್ನು ಕಟ್ಟಿದವರನ್ನು ಕರೆಯಿಸಿ …