vinaykumarsajjanar.com
ಆ ಬಾಲ್ಯ ಮತ್ತೆ ಬೇಕೆನಿಸುತ್ತಿದೆ
ಶಾಲೆಯಿಂದ ಮನೆಗೆ ಬಂದ್ಮೇಲೆ ನನ್ನ ಷೂ!, ಸಾಕ್ಸ್ ತೆಗೆದು ಬೇರೆ ಬಟ್ಟೆ ಹಾಕಿಸಿ ತನ್ನ ಗಾಡಿಮೇಲೆ ಅಪ್ಪ ಊರುಸುತ್ತೋದಿಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆ ಬಾಲ್ಯ ಮತ್ತೆ ಬೇಕೆನಿಸುತ್ತಿದೆ… ಸಿಟ್ಟಿನಲ್ಲಿ ಅಪ್ಪ ಬೈದಾಗ ಹೆದರಿಕೊಂಡು …