vinaykumarsajjanar.com
ಕ್ಯೂಬಿಕಲ್ ಭಾಗ -1
ಕಂಬಿಗಳಿರದ ಜೈಲಿನಲ್ಲಿ ಕೂತಂತೆ ಸಾಲು ಸಾಲು ಕ್ಯೂಬಿಕಲ್ ಗಳ ನಡುವೆ ರಾಕೇಶ್ ಒಬ್ಬನೇ ಕೂತಿದ್ದಾನೆ.ಬ್ರೆಜಿಲ್ ಪ್ರಾಜೆಕ್ಟ್ ಗೆ ಹಗಲು ರಾತ್ರಿ ದುಡಿದು ಅವನು ತನ್ನನ್ನೇ ತಾನು ಮರೆತಿದ್ದಾನೆ,ಇನ್ನೂ ರಾತ್ರಿ ಘಂಟೆ ೧೧ ಆದರೂ ಮನೆ ಹೋಗುವುದನ್ನು ಮ…