vinaykumarsajjanar.com
ನೀ ಮುಗುಳುನಗುವಾಗ
ನೀ ಮುಗುಳುನಗುವಾಗ ಹಾಲಿನ ಕಡಲಿನಂತಿರುವ ನಿನ್ನ ಕೆನ್ನೆಯ ಮೇಲೆ ಅಲೆಗಳು ಮೂಡಿದಂತಿದೆ… ಬೆಳದಿಂಗಳಿಗಿಂತ ಬೆಳ್ಳಗಿರುವ ನಿನ್ನ ಕಣ್ಣಿನ ಹೊಳಪಿನ ನಡುವೆ ನಕ್ಷತ್ರದಂತೆ ನಿನ್ನ ಬಿಂದಿ ಹೊಳೆಯುತ್ತಿದೆ.. ಮಾತು ಮತ್ತು ಮೌನ ಅದ್ಯಾರೋ ಮಿಶ್ರಣ…