vinaykumarsajjanar.com
ಮುಂಜಾನೆಯ ತಿಳಿ ಸಲ್ಲಾಪಗಳು – ನಂದಿ ಬೆಟ್ಟದಲ್ಲಿ ಕಂಡಿದ್ದು !
ನಿದ್ದೆ ಗೆಟ್ಟಿರುವ ಕಣ್ಣುಗಳು ಸುತ್ತಲೂ ಹಾಲಿನ ಕೆನೆಯಂತೆ ಹರಡಿಕೊಂಡಿರುವ ಮುಂಜಾನೆ ಮಂಜಿನೊಳಗೆ ತೂರಿಕೊಂಡು ಬರಲಿರುವ ಸೂರ್ಯನ ಕಿರಣಗಳನ್ನೇ ಕಾಯುತ್ತಿವೆ!. ಆ ಸಿಹಿ ತಂಗಾಳಿಗೆ ನಡುಗುವ ಮೈಮನಗಳು ಒಬ್ಬರೊಬ್ಬರನ್ನು ಅಪ್ಪಿಕೊಂಡು ಜೊತೆಗೆ ತಂದಿ…