vinaykumarsajjanar.com
ಪುಟ್ಟ ಕಥೆಗಳು -5
ಕಿವಿಯಲ್ಲಿ ಯಾವಾಗಲೂ earphone ಹಾಕಿಕೊಂಡು ಗಾಡಿ ಓಡಿಸುತ್ತಿದ್ದವನಿಗೆ ಅದೇ ದಾರಿಯಲ್ಲಿ ಅಪಘಾತಕ್ಕೀಡಾದ ಅವನ ಮಗಳ ಕೂಗು ಅವನಿಗೆ ಕೇಳಲೇ ಇಲ್ಲ.! ದುಡ್ಡಿಗಾಗಿ ಅಪ್ಪ ದುಬೈನಲ್ಲಿ ಕಾರ್ಮಿಕನಾಗಿ ಕೆಲಸಮಾಡುತ್ತಿದ್ದ ಬ್ರೆಡ್ಡಿಗಾಗಿ ಮಗಳು ಪುಟ್ಟ…