vinaykumarsajjanar.com
ನನ್ನ ಅಪ್ಪಾಜಿಯ ಎರಡನೇ ಮಗ…!
ನನ್ನ ಅಪ್ಪಾಜಿಯ ಎರಡನೇ ಮಗ. ಸಂಜೆ ೬ ಘಂಟೆ ಸಮಯ. ಅಪ್ಪ ಆಗ ಇನ್ನೂ ಹೊಲದಲ್ಲಿದ್ದರು. ಆಗ ಮುಂಗಾರಿನ ಮೋಡಗಳ ಗುಡುಗು, ಮಿಂಚುಗಳ ಆರ್ಭಟ. ಅಪ್ಪನ ಬರುವಿಕೆಗೆ ಅಮ್ಮ ನಾನು ಕಾಯುತ್ತಿದ್ದೆವು. ಅಂದು ಅಪ್ಪನ ಜೊತೆಯಲ್ಲಿ ಯಾರು ಹೊಲಕ್ಕೆ ಹೋಗಿರಲಿಲ್ಲ…