vinaykumarsajjanar.com
ಎಲ್ಲಿದೆ ಇಲ್ಲಿ ಪುಣ್ಯ ಹುಡುಕಿ ಕೊಡಿ ?
ಕಣ್ಣು ಮುಚ್ಚಿ ಬಿಡುವುದರೊಳಗೆ ಬದುಕು ಬದಲಾಗಿದೆ. ನೆರಳೊಂದೇ ನನ್ನೊಂದಿಗೆ. ಅದೂ ಕೂಡ ಸಂಜೆಗೆ ಮಾಯ. ಕತ್ತಲಾದರೆ ಮತ್ತೆ ನೋವಾಗುವ ಮಾಯದ ಮನಸಿನ ಗಾಯ. ಬದುಕು ಸಾವು ಗಿಂತ ಭೀಕರ. ಅಳುವ ಧ್ವನಿಗೆ ಕೇಳುವ ಕಿವಿ ಇಲ್ಲ. ಆದರೂ ಕಣ್ಣೀರು ನಿಲ್ಲಲ್ಲ.…