vinaykumarsajjanar.com
ದಯವಿಟ್ಟು ಗಮನಿಸಿ #throwbackpost
ಟೈಟಲ್ ಅಲ್ಲೇ ಎಲ್ಲರ ಗಮನ ಸೆಳೆದ ‘ದಯವಿಟ್ಟು ಗಮನಿಸಿ’ ಚಿತ್ರದ ಮೂಹೂರ್ತ ಕಳೆದ ಭಾನುವಾರ ಬಸವನಗುಡಿಯ ದೊಡ್ಡ ಗಣೇಶ ದೇವಸ್ಥಾನದಲ್ಲಿ ಇತ್ತು. ಇರುವೆ ತಂಡ ಈ ಸಿನೆಮಾಗೆ ಮರ್ಚೆನ್‌ಡೈಸ್ ಪಾರ್ಟ್ನರ್ ಆಗಿರುವದರಿಂದ ಚಿತ್ರದ ಡೈರೆಕ್ಟರ್ ರೋಹಿತ್ ಪ…