vinaykumarsajjanar.com
ಏಕೆ ಬೇಜಾರು ನಿನಗೆಂದೇ …
ಏಕೆ ಬೇಜಾರು ನಿನಗೆಂದೇ ಬರೆಯುವೆ ಮೊತ್ತೊಂದು ಸಾಲು.. ಸಾವಿರ ನನ್ನ ಕವಿತೆಗಿಂತ ನಿನ್ನ ಮುದ್ದು ಮೌನವೇ ಎಲ್ಲಕಿಂತ ಮಿಗಿಲು.. ನನ್ನೆದೆಯ ಮುಗಿಲು.. ಕನಸಿನ ಮನೆಗೆ ಬಾಗಿಲು.. ಇರಲಿ ಆ ತುಂಟು ಕೋಪ ಎಂದಿಗೂ ನನ್ನೊಂದಿಗೆ ಹೀಗೆ ಪ್ರತಿಕ್ಷಣವೂ ನನ್…