vinaykumarsajjanar.com
ನಾನೇ ಗಡ್ಡಧಾರಿ…!
ಇರಲಿ ಬಿಡಿ ಗಡ್ಡ ಶೇವ್ ಮಾಡೋನ್ ದಡ್ಡ ಬ್ಲೇಡು ಬೇಡ ಬ್ರದರು ಗಡ್ಡದು ನೋಡಿ ಖದರು! ಗಡ್ಡ ಬಿಡೋದೇ ಟ್ರೆಂಡು ಬಿಟ್ಟೊರೆಲ್ಲ ನಂಗೆ ಫ್ರೆಂಡು ನಿಮ್ಮ ಖುಷಿಗೆ ಇರಲಿ ಗಡ್ಡ ಫೀಲಿಂಗ್ಸ್ ಗೆ ಬಿಟ್ಟೋನು ದಡ್ಡ ಹುಡ್ಗೀರು ಗಡ್ಡಕ್ಕೆ ಫ್ಯಾನು ಮಾಡ್ಕೋಬೇಡ…