vinaykumarsajjanar.com
ಕಳೆದು ಹೋಗಿರುವೆ ಹುಡುಕಿ ಕೊಡಿ..
ಸದಾ ಜೇಬಲ್ಲಿ ಕೂತು ಆಗೊಮ್ಮೆ ಈಗೊಮ್ಮೆ ನನ್ನೇ ಮರೆತು ನಾನಿರುವ ಕಲ್ಪನಾ ಲೋಕವನ್ನು ಕಂಡ ಹಾಗೆ ಹಾಳೆಗಳಿಗೆ ಇಳಿಸುತ್ತಿದ್ದ ನನ್ನ ಲೇಖನಿ ಇಂದೇಕೋ ನನ್ನಿಂದ ದೂರ.. ಸ್ವಪ್ನಗಳಿಗೆ ಮಾತ್ರ ನಾನಿಂದು ಸ್ವಂತ ವಾಸ್ತವಕ್ಕೆ ಮತ್ತೆ ಅಪರಿಚಿತ. ದಾರಿ ಕ…