vinaykumarsajjanar.com
ಒಂದಿಷ್ಟು ಪ್ರೇಮ ಹನಿಗಳು …
ಓ ಸ್ನೇಹದ ಹಿಮವೇ ಮಳೆಯ ಹನಿಯಂತ ನಿನ್ನ ನಯನಗಳ ನೋಡುತ ಬೆಳದಿಂಗಳನ್ನೇ ಹೊದ್ದು ಮಲಗಿರುವ ನಿನ್ನ ಕೆನ್ನೆಗಳ ನೋಡುತ ನೂತನ ಲೋಕದ ದರ್ಶನ ನನಗಾಗಿದೆ.. ಕರಗದೇ ಕರುಣಿಸು ಹಿಮದ ಮಹಿಮೆ ಬಂದರೂ ಬರಬಹುದು ಬಚ್ಚಿಟ್ಟ ಒಲುಮೆ……