vinaykumarsajjanar.com
ಪುಟ್ಟ ಕಥೆಗಳು – 5
ತನಗೆ ಕೊಟ್ಟ ಸುಪಾರಿಯಂತೆ ಉಗ್ರಗಾಮಿ ಒಬ್ಬ ಒಂದು ಶಾಲೆ ಮೇಲೆ ಅವಿತು ತನ್ನ ಬಂದೂಕಿನ ಕಣ್ಣಿನಲ್ಲಿ ತನ್ನ ಕಣ್ಣು ನಿಗಾವಿಟ್ಟು, ಒಂದು ಮಗುವಿನ ಹತ್ಯೆಗೆಯ್ಯಲು ಕಾಯುತ್ತಿದ್ದ ರಣಹದ್ದಿನಂತೆ. ಆಟವಾಡುತ್ತಲೇ ಓಡಿ ಬಂದ ಅವನದೇ ಮಗು ಆತನ ಬಂದೂಕಿನ ಕ…