vinaykumarsajjanar.com
ಪುಟ್ಟ ಕಥೆಗಳು – 4
ಅವನಿಗೆ ಯಾವುದರಲ್ಲಿಯೂ ತೃಪ್ತಿ ಇರಲಿಲ್ಲ ಸದಾ ನಷ್ಟದ ಬಗ್ಗೆ, ಸೋಲಿನ ಬಗ್ಗೆ ಯೋಚಿಸಿ ತನ್ನನ್ನೇ ತಾನು ದ್ವೇಷಿಸುತ್ತಿದ್ದ. ಅವನ ಮನೆಯವರು ಭಯಗೊಂಡು, ರಕ್ತ ತಪಾಸಣೆ ಮಾಡಿಸಿದರು ಎಲ್ಲವೂ ನಾರ್ಮಲ್ ಆಗಿತ್ತು. ಬಿ ಪಾಸಿಟಿವ್ ಅಂತ ಆತನ ರಕ್ತ ಹೇಳ…