vinaykumarsajjanar.com
ಪುಟ್ಟ ಕಥೆಗಳು – 2
ಎಷ್ಟೋ ವರುಷಗಳ ನಂತರ ತನ್ನ ಊರಿನ ಶಾಲೆಗೆ ಹೋಗಿದ್ದ. ತನ್ನ ತರಗತಿಯ ನಾಲ್ಕನೇ ಬೆಂಚಿನ ಮೇಲೆ ಅಂದು ಗೀಚಿದ್ದ ಅವಳ ಹೆಸರು ಇನ್ನು ಹಾಗೆಯೇ ಇತ್ತು! ಅವನ ಮನಸಿನಲ್ಲಿದ್ದ ಹಾಗೆ! ಅವನು ಅಂದು ರಾತ್ರಿ ಮನೆ ಬಿಟ್ಟು ಹೋಗಿದ್ದ ಮನೆಯವರು ಎಷ್ಟು ಹುಡುಕ…