vinaykumarsajjanar.com
ಪುಟ್ಟ ಕಥೆಗಳು – 1
ಅವನ ಕನಸಿನಲ್ಲಿ ಅವಳು ಬಂದಿದ್ದಳು ತನ್ನ ಪ್ರೇಮಪತ್ರದೊಂದಿಗೆ.. ಇವನು ಕಾಣಸಿನಲ್ಲಿಯೇ ಮುಗುಳ್ನಕ್ಕ.. ಅವಳು “ಮದುವೆ ಯಾವಾಗ ಆಗೋಣ ?” ಎಂದಳು ಇವನಿಗೆ ಎಚ್ಚರವಾಯಿತು! ದೇವಸ್ಥಾನದ ಆರುತಿ ತಟ್ಟೆಯಲ್ಲಿ ಐನೂರು ನೋಟು ಹಾಕಿದವನು, ಬ…