vinaykumarsajjanar.com
ಯಾತನೆಗೂ ವೇತನವಿದ್ದಿದ್ದರೇ…
ಒಮ್ಮೆಲೇ ಬಂದು ಎದೆ ತಿವಿದು ಹೋಗುವ ನೋವಿನ ಭಾವನೆ. ನಿಟ್ಟುಸಿರು ಬಿಡುತ್ತಲೇ ಸಮಾಧಾನಗೊಳ್ಳಲು ಹರಿಸಾಹಸ ಪಡುವ ಮನಸು.. ಕಣ್ಣೀರಿನ ಜೊತೆಗೆಯೇ ಚದುರಿಹೋದಂತಿದೆ ಕೂಡಿಟ್ಟ ಕನಸು.. ಯಾತನೆಗೂ ವೇತನವಿದ್ದಿದ್ದರೇ ನಾನೀಗ ಶ್ರೀಮಂತನಾಗುತ್ತಿದ್ದೆ !!…