vinaykumarsajjanar.com
ಬದುಕಿನ ಮೇಲಿನ ಅಸ್ಪಷ್ಟತೆ …
ಬದುಕಿನ ಮೇಲಿನ ಅಸ್ಪಷ್ಟತೆ ಮನದ ಕಾರ್ಮುಗಿಲಿನ ಹಾಗೆ ದಟ್ಟವಾಗಿದೆ. ಎಲ್ಲ ಉತ್ತರವೂ ಪ್ರಶ್ನೆಯಾಗೇ ಕಾಣುತ್ತಿದೆ, ಕಾಡುತ್ತಿದೆ ಯಾರಿಗೂ ಹೇಳದ ಅಸಹಾಯಕತೆ ಹೇಳಿಕೊಂಡರೂ ಮುಗಿಯದ ವ್ಯಥೆ ಅರ್ಥವಿಲ್ಲದ, ಅಸಂಬಂಧ ಯೋಚನೆಗಳ ಘರ್ಷಣೆ ಮನದೊಳಗೆ.. ಹುಡು…