vinaykumarsajjanar.com
ಗೊತ್ತಿಲ್ಲ!
ಹಲವು ದಿನಗಳ ನಂತರ ಒಂದೆರಡು ಸಾಲುಗಳನ್ನು ಬರೆದೆ. ಅರ್ಥಿಹೀನವಾಗಿದ್ದರೆ ಕ್ಷಮಿಸಿ :) ಯಾವುದು ಈ ಪಯಣ ? ನಾನು ಹುಡುಕಿದೇನೋ ನನ್ನನ್ನೇ ಹುಡುಕಿ ಈ ದಾರಿ ನನ್ನ ಸೇರಿತೋ ಗೊತ್ತಿಲ್ಲ! ಹೋಗುತ್ತಿರುವುದೋ ಸರಿ ದಾರಿಯೋ ? ಗೊತ್ತಿಲ್ಲ ಕೆಟ್ಟ ದಾರಿಯ…