vinaykumarsajjanar.com
ಧನ್ಯವೋ ಈ ಜೀವನ !
ಸಂಭ್ರಮವೋ ಈ ಪಯಣ ಧನ್ಯವೋ ಈ ಜೀವನ ! ಎಲ್ಲೋ ಹುಟ್ಟಿ ಎಲ್ಲೆಲ್ಲೊ ಹರಿದು ಕೌತಕ ಕವನಕೆ ಸಾಲೊಂದ ಬರೆದು ಸೇರಿವೆ ಕಡಲನು ನದಿಗಳ ಸಾಲು ಅಲ್ಲೂ ಇದೆ ಅನ್ಯೋನ್ಯದ ಬಾಳು ! ಸಂಭ್ರಮವೋ ಈ ಪಯಣ ಧನ್ಯವೋ ಈ ನಯನ ನಗುತಿದೆ ನೋಡ ನೀಲಿ ಬಾನು ಅಳುತಿದೆ ಮೋಡ …