vinaykumarsajjanar.com
ಮುನ್ನುಡಿಯ ದಾಂಗುಡಿ…
ನನ್ನ ಎರಡನೇ ಕವನ ಸಂಕಲನ “ಭಾವಶರಧಿ”ಗೆ ಮುನ್ನುಡಿ ಬರೆದು ನನಗೆ ಆಶೀರ್ವಾದ ಮಾಡಿ ಹಾಗೂ ನನ್ನ ಪುಟ್ಟ ಪ್ರಯತ್ನಕ್ಕೆ ಆಶೀರ್ವಾದ ಕವಚ ಹೊದಿಸಿದ ಶ್ರೀ.ವೃಷಭೇಂದ್ರಸ್ವಾಮಿ ಅವರಿಗೆ ನನ್ನ ಹೃದಯತುಂಬಾ ಧನ್ಯವಾದಗಳು. ಇಂದು ಅವರು ನಮ್ಮ…