vinaykumarsajjanar.com
ಇರೋಣ ಒಂದೇ ಹಾಡಾಗಿ …
ನನ್ನನ್ನೇ ನಾನು ಮರೆತೋಗಿ ನಿನ್ನಲ್ಲೇ ನಾನು ಬೆರತೋಗಿ ಹೇಳುವೆ ಒಂದು ಮಾತು ನಿಜವಾಗಿ ಒಲವಾಗಿದೆ… ಸಾವಿರ ಮಾತು ಯಾಕಾಗಿ ನಿನ್ನೆಲ್ಲಾ ಮೌನ ನನಗಾಗಿ ಇರೋಣ ಒಂದೇ ಹಾಡಾಗಿ ಒಲವಾಗಿದೆ… ಇನ್ನು ಹೆಚ್ಚು ಪ್ರೀತಿಮಾಡೋ ಹೃದಯವನ್ನು ನೀನೆ…