vinaykumarsajjanar.com
ಮತ್ತೆ ಹುಟ್ಟಿ ಬನ್ನಿ ಕಲಾಂ ಸರ್!
ರಾಮೇಶ್ವರಂನಿಂದ ರಾಷ್ಟ್ರಪತಿಭವನದವರೆಗಿನ ನಿಮ್ಮ ಪಯಣ ನನ್ನಂಥ ಕೋಟ್ಯಂತರ ಯುವಕರಿಗೆ ಸ್ಫೂರ್ತಿಯಾಗಿದೆ ಸರ್.ನಿಮ್ಮ ಪುಸ್ತಕ ವಿಂಗ್ಸ್ ಆಫ್ ಫೈರ್ ಓದುವಾಗ ನನಗೆ ೧೫ ವರ್ಷ. ನಿಮ್ಮ ಆ ಪುಸ್ತಕ ಓದಿ ನಿಮ್ಮಂತೆಯೇ ಬದುಕಬೇಕು , ಈ ದೇಶಕ್ಕೆ ಒಬ್ಬ ಮ…