vinaykumarsajjanar.com
ಐಟಿ ಐಟಿ ಕಣೋ ನಮ್ದು ಐಟಿ
ಐಟಿ ಐಟಿ ಕಣೋ ನಮ್ದು ಐಟಿ ವಾರಕ್ಕೆ ಐದೇ ದಿನ ಡ್ಯೂಟಿ ! ವಾರದ ಕೊನೆಗೆ ಹಾಕೊಂಡು ಮಲ್ಕೋ ನೈಂಟಿ ! ಆರು ಗಂಟೆಗೆ ಎದ್ದೇಳು ಆಫೀಸಿಗೆ ಹೋಗೋದ್ರೊಳಗೆ ಎಂಟು ಕಾಲು ಮಧ್ಯ ಒಂದು ತಾಸು ಟ್ರಾಫಿಕ್ ಗೋಳು ಮುಕದಮೇಲೆ ಒಂದಿಂಚು ಧೂಳು ! ಫಿಕ್ಸ್ ಆಗದ bug…