vinaykumarsajjanar.com
ಸರಳ ಸಾಲುಗಳು – ೮
೧. ಪ್ರೀತಿಯಲ್ಲಿ ಇರೋದು ಏನು ? ಕಳಕೊಂಡ ಮೇಲೆ ಉಳಿಯೋದು painu ೨. ಮಾತಲ್ಲೇ ಮೋಹಿಸು ನೀನು ಮೌನ ತಾಳಬೇಡ ಕಣ್ಣಲ್ಲೆ ಕರುಣಿಸು ನೀನು ಹೆಚ್ಚು ಕಾಡಬೇಡ!! ನೀನು ಉಳಿದುಬಿಡು ನನ್ನೊಂದಿಗೆ ನಾ ಬರೆದ ಕವಿತೆಯಂತೆ ಎಂದೂ ಮರೆಯದ ಹಾಡಿನಂತೆ! ೩. ನಿನ್…