vinaykumarsajjanar.com
ನನಗೆ ಇಷ್ಟವಾದ ಬ್ಲಾಗ್ ಗಳು -೧
ನಾನು ಬ್ಲಾಗ್ ಪ್ರಪಂಚಕ್ಕೆ ಬಂದು ಎರಡು ವರ್ಷವಾಯಿತು. ನಾನು ಕಲೆತಿದ್ದು ತುಂಬಾ ಇದೆ. ಒಂದು ಬ್ಲಾಗ್ ಅನ್ನು ಎಷ್ಟು ಕ್ರಿಯಾಶೀಲತೆಯಿಂದ ಬಳಸಬಹುದು ಎಂಬುದನ್ನು ನಾ ಕಲೆತಿದ್ದು ಇಲ್ಲಿಯೇ. ಕನ್ನಡ ಬ್ಲಾಗೆರ್ಸ್ ಅವರೊಂದಿಗೆ ಸಂವಾದ , ಅವರ ಅನಿಸಿ…