vinaykumarsajjanar.com
ಮನಸಿನ ಮನವಿಯ ನೀ ಕೇಳು..
ಕನಸಿನ ಮಳೆಯಲಿ ನೆನೆದ ಮನಸಿನ ಮನವಿಯ ನೀ ಕೇಳು.. ಕಡಲಿನ ತೀರದಿ ಕೈಹಿಡಿದು ತುಸುದೂರ ನಡೆಯೋಣವೇ ನೀ ಹೇಳು.. ಕನಸಿನ ಕದ ನೀನೇ ತೆರೆದೆ ಹೃದಯದ ಮೇಲೆ ನೀನೇನು ಬರೆದೆ ನೂತನ ಲೋಕಕೆ ಹಾರಿ ಹೋಗೋಣವೆ ನೀ ಹೇಳು .. ದಿನವೂ ಒಂದೇ ಕನಸು ಬೀಳುತಿದೆ ಹೃದ…