vinaykumarsajjanar.com
ನನ್ನವಳು
ಅವಳೇ ಅವಳು ನನ್ನವಳು ಎದೆಯ ಹಾಡಿಗೆ ಸಾಲಾದವಳು ಕಣ್ಣ ರೆಪ್ಪೆ ಅವಳು ಕಂಡ ಕನಸು ಅವಳು ಜೀವದ ಉಸಿರು ಅವಳು ಉಸಿರಿಗೆ ಹೆಸರಾದವಳು.. ಅವಳೇ ಅವಳು ನನ್ನವಳು ಮನದ ಪುಟಕೆ ಸಹಿಯಾದವಳು ಎದೆಯ ಕಡಲಿವಳು ಕಡಲ ಅಲೆ ಇವಳು ಅಲೆಯ ನಾದ ಇವಳು ಎಂದೂ ಮರೆಯದ ಹಾ…