vinaykumarsajjanar.com
ಮೌನ….
ಮೌನ ಒಂದು ಮೂಕ ಭಾವ ಜೀವವಿರದ ಪದಗಳ ಸಮೂಹ ಎಲ್ಲವ ಹೇಳುವ ಹೃದಯದ ಭಾಷಣ ಪದಗಳೇ ಇರದ ಕವನ ಪದಗಳಲ್ಲಿರದ ತಾಜಾತನ ಒಂಟಿ ಜೀವದ , ಒಂಟಿ ಭಾವ ತೊಟ್ಟ ಆಭರಣ!…