vinaykumarsajjanar.com
ಮತ್ತೆ ಸಂಜೆಯಾಗಿದೆ..
ಮತ್ತೆ ಸಂಜೆಯಾಗಿದೆ.. ಅದೇ ನೀರವ ಮೌನ ಆವರಿಸಿದೆ ಮನ. ನೆನಪುಗಳು ಮುಳ್ಳಾಗಿ ಎದೆಯನ್ನು ಚುಚ್ಚಿವೆ ಬರೆದ ಕವನವನ್ನು ಕಣ್ಣೀರೆ ಹನಿಗಳೇ ಅಳಿಸಿವೆ!…