vinaykumarsajjanar.com
ವಿರಹದ ದಿನಗಳು- ೧
ಪ್ರೀತಿ ಕೆಲವರ ಜೀವನದಲ್ಲಿ ತಂಗಾಳಿಯಂತೆ. ಕೆಲವರಿಗೆ ಅದು ಬಿರುಗಾಳಿಯಂತೆ. ಕೆಲವೊಮ್ಮೆ ಅದು ತಂಗಾಳಿಯಂತೆ ಕಂಡರೂ ತಡವಾದಂತೆ ಅದು ಬಿರುಗಾಳಿಯಾಗಿ ಜೀವನವನ್ನು ಅಲ್ಲೋಲ ಕಲ್ಲೋಲಗೊಳಿಸುತ್ತೆ. ಪ್ರೀತಿಗೆ ಬೀಳದವರು ಯಾರು ಇಲ್ಲ .ಆದರೆ ಪ್ರೀತಿಯಲ್ಲ…