vinaykumarsajjanar.com
ಮೊದಲ ಪ್ರೀತಿಯ ಮಧುರ ಕ್ಷಣಗಳು – ೧
ಮಳೆಹನಿಗಳಷ್ಟೇ ಸಾಕ್ಷಿಯಾಗಿದ್ದ ಕ್ಷಣಗಳವು. ಬೀಸಿದ ಗಾಳಿಗೆ ಅವಳ ಕಣ್ಣಿಗೆ ಅಡ್ಡ ಬಂದಮುಂಗುರುಳನ್ನು ಸರಿಸುತ್ತ, ಅವಳು ನನ್ನತ್ತ ನೋಡುವಾಗಲೆಲ್ಲ ಎದೆಯೊಳಗೆ ಯಾರೋ ಸಹಿ ಮಾಡಿದಂತಾಗುತ್ತಿತ್ತು. ಅವಳ ತುಟಿಗಳು ನನಗೆ ಏನೋ ಹೇಳಲು ಆತುರಿಸುತ್ತಿದ್…