vinaykumarsajjanar.com
ಲೈಫ್ ಇಸ್ ಬ್ಯೂಟಿಫುಲ್ -೨
ಬೆಂಗಳೂರಿನ ಒಂದು ಐ.ಟಿ ಕಂಪನಿಯಲ್ಲಿ ರಶ್ಮಿ ಕೆಲಸ ಮಾಡುತ್ತಿದ್ದಳು. ಮನೆಯ ಹತ್ತಿರವೇ ಅವಳ ಆಫೀಸು ಇರುವುದರಿಂದ ಅವಳಿಗೆ ಬಸ್ಸಿನ ಅವಶ್ಯಕತೆಯಾಗಲಿ, ಸ್ವಂತ ವಾಹನದ ಅವಶ್ಯಕತೆಯಾಗಲಿ ಇರಲಿಲ್ಲ . ಪ್ರತಿದಿನವೂ ನಡೆದುಕೊಂಡೇ ಆಫೀಸಿಗೆ ಹೋಗುತ್ತಿದ್…