vinaykumarsajjanar.com
ನಿನ್ನಿಂದ ನಾ ಮರುಳಾದೆ…
ಕಣ್ಣಲ್ಲಿ ಕರೆ ನೀಡಿ ಎದೆಯ ಗೆರೆ ದಾಟಿ ಹೃದಯ ಲೂಟಿ ಮಾಡಿ ನೀನೆಲ್ಲಿ ಮರೆಯಾದೆ ನಿನ್ನಿಂದ ನಾ ಮರುಳಾದೆ.. ಹೂವಿನ ಸಾಲು ನೀಡಿ ಕನಸಿನಲಿ ಪಾಲು ಬೇಡಿ ನಿನ್ನಲ್ಲಿ ನಾ ಸೆರೆಯಾದೆ ನಿನ್ನಿಂದ ನಾ ಮರುಳಾದೆ…