vinaykumarsajjanar.com
ನಾನೊಬ್ಬ ಕಲಾವಿದ
ನಾನು ಕಲಾದೇವಿಯ ಆರಾಧಕ ನನ್ನ ಸ್ವಕಪೊಲಕಲ್ಪನೆಯ ಕುಂಚಗಳಿಗೆ ಭಾವನೆಗಳ ಬಣ್ಣವ ಲೇಪಿಸಿ ಚಿತ್ರಿಸಿದ ಭಾವಚಿತ್ರ ನನ್ನ ಕ್ರಿಯಾಶೀಲತೆಯ ಪ್ರತೀಕ ನನ್ನದು ಬಣ್ಣದ ಲೋಕವೆಂದು ಹೀಯಾಲಿಸಬೇಡಿ.. ಬಣ್ಣ ಹಚ್ಚಿ ನಟಿಸುವರು ನೀವಲ್ಲವೇ ? ನಿಮ್ಮ ಮುಖವಾಡದ ಬ…